electric organ
ನಾಮವಾಚಕ
  1. ವಿದ್ಯುದಂಗ; ಕೆಲವು ಬಗೆಯ ಮೀನುಗಳಲ್ಲಿರುವ, ವಿದ್ಯುತ್‍ ಆಘಾತ ಉಂಟುಮಾಡುವ ಅಂಗ.
  2. (ಸಂಗೀತ) ವಿದ್ಯುತ್‍ ಆರ್ಗನ್‍; ವಿದ್ಯುತ್ತಿನಿಂದ ಕೆಲಸಮಾಡುವ ಆರ್ಗನ್‍; ವಿದ್ಯುತ್ತಿನಿಂದ ಕೆಲಸಮಾಡುವ ಆರ್ಗನ್‍ ವಾದ್ಯ.